ಈ ಶುಭವೇಳೆ ನಾನೊಂದು ಜಾಲಲೇಖವನ್ನು(ಬ್ಲಾಗ್) ಆರಂಭ ಮಾಡುತ್ತಿದ್ದೇನೆ.
ಇದಕ್ಕೆ ಚಿಂತನ ಬಯಲು ಅಂತ ಹೆಸರಿಟ್ಟಿದ್ದೇನೆ.
ಸದ್ಯಕ್ಕೆ ಇಲ್ಲಿ ನಿಲ್ಲಿಸುತ್ತೇನೆ.
ಮತ್ತೆ ಭೇಟಿಯಾಗೋಣ.
ಮತ್ತೆ ಮರೆಯದೆ ಬನ್ನಿ.
ಗುರುವಾರ, ನವೆಂಬರ್ 19, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)